Virendra Sehwag compares test cricket to Romance | VIRENDRA SEHWAG | TEST | ONEINDIA KANNADA

2020-01-14 446

ಡೇ-ನೈಟ್‌ ಟೆಸ್ಟ್‌ನ ನಂತರ ಇದೀಗ ನಾಲ್ಕು ದಿನಗಳ ಟೆಸ್ಟ್‌ ಸರಣಿ ಚರ್ಚೆಯ ಕೇಂದ್ರ ಬಿಂದುವಾಗಿದೆ. ಇದಕ್ಕೆ ಮಾಜಿ ಹಾಲಿ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಈ ಗುಂಪಿಗೆ ಟೀಮ್ ಇಂಡಿಯಾದ ಮಾಜಿ ಸ್ಪೋಟಕ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ ಸೇರ್ಪಡೆಯಾಗಿದ್ದಾರೆ.

4-day test match is in discussion all over the world, But Indian cricketers feel it is not such a great Idea

Videos similaires